Recommended For You

About the Author: surya keerthi

22 Comments

  1. I still remember my first encounter with snake it was this green vine, this happened in my village I was a small kid was riding cycle with my brother he called me to show this snake it was on a plant slightly holding his head up in the air I didn't noticed first, I saw it's monster looking face so closely I got heart attack i just ran straightly to home screaming 😂😂

  2. ನಿಮ್ಮ ಪ್ರಾಣಿ ಪ್ರೀತಿಗೆ ದೊಡ್ಡ ಸಲಾಂ 🙏. ನಿಮ್ಮ ಸೇವೆ ಹೀಗೆಯೇ ಮುಂದುವರೆಯಲಿ. ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ. ಧನ್ಯವಾದಗಳು

  3. Yashu tech and vlogs ಎಂಬ ‌ಹೊಸ YouTube channel ಅಲ್ಲಿ ವಿಷಾಕಾರಿ ಹಾವುಗಳ ಬಗ್ಗೆ ಒಂದು ವಿಡಿಯೋ ಮಾಡಿದ್ದಾರೆ ‌ಒಂದು ಸರಿ ನೊಡಿ ಗೆಳೆಯರೆ

  4. ಬ್ರದರ್ ನಮ್ ಅಂಗಳದಲ್ಲಿ ಒಂದು ಕೇರೆ ಹಾವು ಇದೆ.. ಕಾರಣ ಅಲ್ಲೊಂದು ದೊಡ್ಡ ಬಿಲ ಇರುವ ಕಾರಣ ಕೇರೆ ಹಾವಿಗೆ ಒಂದು ಮನೆಯಂತೆ ಸಿಕ್ಕಿರೋದರಿಂದ ಇಲ್ಲೇ ನಿಂತು ಬಿಟ್ಟಿದೆ… ಅದ್ರಿಂದ ನಮಿಗೆ ಏನು ತೊಂದರೆ ಇಲ್ಲಾ,, ಆದ್ರೆ ಅದರ ದೇಹ, ಗಾತ್ರ ನೋಡಿವಾಗ, ತಕ್ಷಣ ಕಾಣ ಸಿಕ್ಕಾಗೆಲ್ಲ ಜೀವ ಬಾಯಿಗೆ ಬಂದಂತೆ ಆಗುತ್ತೆ…
    ಅದಿಕ್ಕೆ ಬಿಲವನ್ನ ಮುಚ್ಚಿ ಬಿಟ್ಟರೆ ಹಾವು ನೆಲೆ ಕಾಣದೆ ಇಲ್ಲಿಂದ ಹೋಗಿಬಿಡುತ್ತದೆ… ಆದ್ರೆ ಸಮಸ್ಯೆ ಏನು ಅಂದ್ರೆ ಬಿಲದ ಒಳಗಡೆ ಹಾವು ಇಲ್ದೇ ಇರೋ ಸಮಯದಲ್ಲಿ ಅದ್ರ ಬಿಲ ಮುಚ್ಚಬೇಕು,, ಇಲ್ಲದಿದ್ರೆ ಹಾವು ಬೀಲದೊಳಗೆ ಸಿಕ್ಕಿ ಬಿದ್ದು ಯಾತನೆ ಅನುಭವಿಸಬೇಕಾಗಿ ದಿತು……
    ಬಿಲ ಕ್ಕೆ ಕಲ್ಲು ಮುಚ್ಚಿ ಬಂದ್ ಮಾಡುವ ಸಂದರ್ಭದಲ್ಲಿ ಒಂದು ವೇಳೆ ಹಾವು ಬಿಲದೊಳಗೆ ಇದ್ರೆ ,ಹಾವು ಬಿಲದೊಳಗೆ ಹೋಗದೆ ಇರೋ ರೀತಿ ಅಥವಾ ಬೀಲದಿಂದ ಹೊರಗೆ ಬರುವಂತೆ ಹೇಗೆ ಮಾಡಬಹುದು???… ರಿಪ್ಲೈ ಫಾಸ್ಟ್…

  5. Guru u always be like this if can next time onwards see if u can post videos wit payment wish like me thr ll be many ppl to pay something for a good cause and atleast can help u with ur travel cost and basic expenses plz

  6. You're video clearly shows that we humans have so much encroached the space of these beautiful creatures… Such a delight to have people like Surya to help these species survive from danger..!!

Comments are closed.