Ghost Fear In Mangalore | ಯಾರೋ ದೆವ್ವದಂತೆ ಕೂಗಿದ ಅನುಭವ, ರಾತ್ರಿ ಮನೆಯಲ್ಲಿ ಮಲಗೋಕೂ ಭಯ

Spread The Viralist



Ghost Fear In Mangalore | ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ ಜನರು. ಮಧ್ಯರಾತ್ರಿ ತನಕ ಉಮೇಶ್ ಶೆಟ್ಟಿ ಮನೆ ಬಳಿ ಜಮಾವಣೆ. ಪ್ರೇತದ ಕಾಟಕ್ಕೆ ಇಡೀ ಊರಿನ ಜನ ಸುಸ್ತೋ ಸುಸ್ತು

#mangalore #ghost #dakshinakannada #news18kannadalive #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews

Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.

News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada

Subscribe our channel for the latest news updates:
http://bit.ly/2uph1g3

Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News

____________________________________________________________

Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Karnataka | ಕರ್ನಾಟಕ
Kannada | ಕನ್ನಡ

Follow Us On:
—————————–
Website: https://bit.ly/2FtnrQF
Facebook: https://www.facebook.com/News18Kannada/
Twitter: https://twitter.com/news18kannada
Download our News18 Mobile App – https://onelink.to/desc-youtube

source

Recommended For You

About the Author: News18 Kannada

20 Comments

  1. Big Breaking news from news kannada: Super! Can't stop laughing—an international comedy! What's going on, Maraya? Apthamitra Part 3! Everyone is requesting Hulikal Nataraj 🎉🎉 to visit, but he shouldn't go—there are four ghosts in that home he should carefully 😅

  2. ಕಾವೂರು ಬೊಂದಲ್ ಪಿಚಗೊರಿ ಯಲ್ಲಿ ಶ್ರೀ ಅಬ್ದುಲ್ ಲತೀಫ್ ಆಟೋ ಚಾಲಕ ಕೇಳಿ ದೆವ್ವದ ಬಗ್ಗೆ ಹೇಳ್ತಾರೆ ಇವ್ರ ಮನೆಯ ಬಾಡಿಗೆ ಮನೆಯಲ್ಲಿ 1978 ರಲ್ಲಿ ಪಿಶಾಚಿ/ದೆವ್ವ/ಭೂತ ಕೂಗಾಟ ಚೀರಾಟ ಹೆಂಗಸು /ಹುಡುಗಿ ನಗುವ ಕೂಗುವ ನಾಯಿಯ ಕೂಗು ಬೆಕ್ಕು ಒಡಾಡುದು ಶ್ರೀ ವೆಂಕಪ್ಪ ಲೈನ್ ಮ್ಯಾನ್, ಅಬುಬ್ಕ್ಕೆರ್ ಅಬ್ದುಲ್ ಹಮೀದ್ ಅಟೆಂಡರ್ ಬ್ದುಲ್ ಕಾದೇರ್ ಐಟಿಸಿ ಶೆದಿಗಾರ್ ಐಟಿಸಿ ಅಬ್ದುಲ್ಲಾ ಐಟಿಸಿ, ಕೇಳಿದ್ದಾರೆ ನೋಡಿದ್ದಾರೆ.ಅವ್ರ ಮಕ್ಕಳು ಶಬ್ಬೀರ್ ಸಫಿ ಕೇಳಿ ಗೊತ್ತು

  3. Aiyyo Hulical nataraj sir nivu hidare avara nataka bandavala gittagbittare? Yogaguru Ranagaraj sir ge matado tara .nimagu saha vidiyi madi bidtare nimma bagge namage nanna hage tumba nambike guarava ide ❤

  4. ದೆವ್ವದ ಮುಖಕ್ಕೆ ವೈಟ್ ಕಲರ್ ಮೇಕಪ್ ಸೆಟ್ ಹೇಗೆ ಸಿಕ್ಕಿತು ಎಲ್ಲಾದರೂ ಮೇಕಪ್ ಸೆಟ್ ಶಾಪ್ ಗಳಲ್ಲಿ ಕದ್ದೀರ್ ಬಹುದ ….?

  5. ಹುಲಿಕಲ್ ನಟರಾಜ್ ಬೇಡ ,ಅವನು ಯಾಕೆ ನಮ್ಮ ತುಳುನಾಡಿನ ಕಾರಣಿಕ ದ ದೈವಶಕ್ತಿಗಳದ ಪಣೋಲಿ ಬೈಲ್ ಕಲ್ಲುರ್ಟಿ ಮತ್ತು ಕುತ್ತಾರ್ಕೊರಗಜ್ಜ ನ ಪ್ರಸಾದ ತಗೊಂಡು ಹೋಗಿ ಹಾಕಿ ,ಅವರ ಎದುರುಗಡೆ ಯಾವ ಶಕ್ತಿನೂ ಬರಲ್ಲ ಬಂದ್ರೆ ಅದನ ಅಲ್ಲೇ ಮುರಿದು ಹಾಕ್ತಾರೆ ನೋಡಿ 🙏

  6. ಇದೊಂದು ಯಾವ್ದೋ ಒಂದು ಕೆಟ್ಟ ಆತ್ಮದ ಶಕ್ತಿಯ ಕಡೆಯಿಂದ ಇವರಿಗೆ ತಂತ್ರ ಮಂತ್ರ ಮಾಡಿ ಇವರ ಮನೆಗೆ ಬಿಟ್ಟಿದ್ದಾರೆ ಆದೆ ಇವರಿಗೆ ತೊಂದರೆ
    ಬೇರೆ ಯಾವದೇ ವಿಷಯ ಇಲ್ಲ ಇದ್ದಾನೆಲ್ಲ ಪಬ್ಲಿಕ್ ಮಾಡಿ ಹಿಂದೂ ಧರ್ಮ ದ ಹೆಸರು ಆಳು ಮಾಡಿದರೆ ನೂರಾರು ಜನಗಳು
    ಚರ್ಚಿಗೆ ಬನ್ನಿ ಮಸ್ಜಿದ್ ಬನ್ನಿ ಎಂದು ಧರ್ಮ ಪರಿವರ್ತನೆಯ ಭಯಂಕರ ಜಾಲ ಹುಟ್ಟಿ ಕೊಳ್ಳುತ್ತೆ ಅದಕ್ಕಾಗಿ ನೀವು ಚಾನೆಲ್ ಕಾರಣ ಮಾಡಿ ಕೊಡುತ್ತೆ
    ನಿಮ್ಮ ಸಮಸ್ಯೆ ನೀವೇ ಪರಿವರಿಸಿ ಕೊಳ್ಳಿ ನಗೆಪಾಟಲ ಮಾಡಬೇಡಿ

Comments are closed.