Recommended For You

About the Author: Just Call Me Rey

45 Comments

  1. Hai mallesha sar ❤ video next level experience❤… thuba thuba chanagide video ..l will waiting for next video…. ❤❤❤….careful don't take risk mallesha sar ❤❤…

  2. ಇವರ್ ತುಂಬಾ ಡಬಲ್ ಗೇಮ್ ಅಡ್ತ್ ಇದಾರೆ ಹುಚ್ಚನಮಕಳು ಕಾಲು ಕೈ ಸರಿಯಾಗಿ ಇದೆ ದುಡಿದು ತಿನೋದು ಬೀಟ್ ಎಲ್ಲರಿಗೂ ಬಾಡೂಟ ಮಡುಸ್ತಾ ಇದಾರೆ ಯಾರೂ. ನಂಬಬೇಡಿ 😡😡😡😡😡

  3. ಪ್ರಾಂಕ್ ಮಾಡುವುದು ಸರಿಯಲ್ಲ ಮಲ್ಲೇಶ್ , ಅದು ಇಂತ ಜಾಗದಲ್ಲಿ ಆ ಹುಡುಗ ತುಂಬಾ ಭಯ ಬೀಳ್ತಾನೆ ಆಮೇಲೆ….

  4. ಕೊಳ್ಳೇಗಾಲಕ್ಕೆ ಬಂದು ಬನ್ನಿ ಸಾರಿಗೆ ಹೇಗೆ ಹೋಗೋದು ಅಂತ ಕೇಳಿ ಹೇಳುತ್ತಾರೆ ಆ ಬನ್ನಿ ಸಾರಿಗೆ ವಿಡಿಯೋ ಸಮಾಧಿ ಮೇಲೆ ಊಟ ಮಾಡಿ

  5. ಅದೇ ತರ ಕೊಳ್ಳೆಗಾಲದ ಸೇತುವೆ ಹತ್ತಿರ ಇರುವ ಗೋರಿ ಮೇಲೆ ಊಟ ಮಾಡಿ ನೋಡೋಣ

  6. ಸೂಪರ್ ಆಗಿತ್ತು ನಿಮ್ ಫ್ರಾಂಕ್ ಬಟ್ ಪಾಪ ಪ್ರಜ್ವಲ್ ಬ್ರೋ ತುಂಬಾ ಹೆದರಿದ್ದರು ನಾವು ಕೂಡ ಒಂದ್ ಸೆಕೆಂಡ್ ಏನೋ ಅಟ್ಯಾಕ್ ಆಯ್ತು ಅಂತಾನೆ ಅಂದ್ಕೊಂಡಿದ್ದು ಟೋಟಲಿ ಎಕ್ಸಲೆಂಟ್ ವಿಡಿಯೋ ಬ್ರೋ.👍😊💯💯👌👌👌👌👌haa ನೀವು ತಿನ್ನಬೇಕಾದರೆ ಅದು ಬ್ಲ್ಯಾಕ್ shadow ನೀವು ಕೂತಿದ್ದ ಸಮಾಧಿ ಹಿಂದೆ ಸಡನ್ನಾಗಿ ಪಾಸ್ ಆಯ್ತು ಒಂದ್ ಕ್ಷಣ ಗಾಬರಿ ಆಯ್ತು ಬ್ರೋ.

  7. ನನ್ನ ಗೋರಿ ಮೇಲೆ ಕುತ್ಕೊಂಡು ನೀನ್ಯಾಕೋ ಊಟಾ ಮಾಡ್ತಾ ಇದಿಯಾ….. ಅಂಥ ಯಾರು ಕೇಳ್ಲಿಲ್ವ ಬ್ರೋ

Comments are closed.